-
Bandevayya Govinda shetty
Composer : Shri Kanakadasaru ಬಂದೆವಯ್ಯಾ ಗೋವಿಂದಶೆಟ್ಟಿ |ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ […]
-
Ninna Nodi Dhanyanadeno
Composer : Shri Purandara dasaru ನಿನ್ನ ನೋಡಿ ಧನ್ಯನಾದೆನೋ ಹೇ ಶ್ರೀನಿವಾಸನಿನ್ನ ನೋಡಿ ಧನ್ಯನಾದೆನೋ ||ಪ.|| ಪಕ್ಷಿವಾಹನ ಲಕ್ಷ್ಮಿರಮಣಲಕ್ಷ್ಯವಿಟ್ಟು ನೋಡೊ ಪಾಂಡವ ಪಕ್ಷ ಸರ್ವ ದೈತ್ಯ ಶಿಕ್ಷರಕ್ಷಿಸೆನ್ನ ಕಮಲಾಕ್ಷ ||೧|| ದೇಶ ದೇಶ […]
