-
Balu ramyavagide
Composer : Shri Jagannatha dasaru ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ ||ಪ||ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ|| ಪವನತನಯ ನೆನಿಪ ಪಾವನತರ ಮಂಚಭುವನತ್ರಯವ ಪೊತ್ತ ಭಾರಿ ಮಂಚಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚಶಿವರೂಪದಲ್ಲಿ ಶ್ರೀ ಹರಿಯ ಒಲಿಸಿದ ಮಂಚ ||೧|| ನೀಲಾಂಬರವನುಟ್ಟು ನಳನಳಿಸುವ ಮಂಚನಾಲಿಗೆ ಎರಡುಳ್ಳ ನೈಜ ಮಂಚನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚಫಾಲ ಮುಸಲ ಹಲವ ಪಿಡಿದಿಹ ಮಂಚ ||೨|| ರಾಮನನುಜನಾಗಿ ರಣವ ಜಯಿಸಿದ ಮಂಚತಾಮಸರುದ್ರನ ಪಡೆದ ಮಂಚಭೀಮನನುಜನೊಳು ಆವೇಶಿಸಿದ ಮಂಚಜೀಮೂತ ಮಲ್ಲರನು ಕುಟ್ಟಿದ…
-
Shesha Mooruti
Composer : Shri Vishwendra Tirtharu ಶೇಷಮೂರುತಿ ಪೋಷಿಸೆನ್ನಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ||ಪ|| ಶ್ವೇತದ್ವೀಪದ ಮಧ್ಯದಲ್ಲಿದೇವನರಸಿಯ ಕೂಡುತ್ತಲಿರಲುಭಕ್ತಿಯಿಂದಲಿ ಕಂಗಳಿಂದಬಿಡದೆ ನೋಡುತ್ತಲಿಪ್ಪ ಸಮಯ [೧] ಮಗಳ ಲಜ್ಜೆಯ ಕಂಡು ಪಿತನುಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನುಮಗಳ ಮೇಲಿನ ಪ್ರೀತಿ ಪಿತಗೆಯೆಣಿಸಲಾಗದು ಲೋಕದೊಳಗೆ [೨] ರಾಜೇಶ ಹಯಮುಖ ಹರಿಗೆಮಂಚವೆಂದರೆ ನೀನೆ ಖರೆಯುರಾಜರಾಜರಿಗಿಂಥ ಮಂಚದೊರಕದೆಂದೆಂದಿಗೂ ದೇವ [೩] SEShamUruti pOShisennahAsigeyAgi nI hariya pottiruvi ||pa|| SvEtadvIpada madhyadallidEvanarasiya kUDuttaliraluBaktiyiMdali kaMgaLiMdabiDade nODuttalippa samaya [1] magaLa lajjeya kaMDu pitanuhAlina…
