Saraswati

  • Vandipenamma muddu sharade

    Composer: Shri Jagannatha dasaru ವಂದಿಪೆನಮ್ಮಾ ಮುದ್ದು ಶಾರದೆ ಶರ-ಚ್ಚಂದಿರವದನೆ ಶಾರದೆ ||ಪ|| ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ|| ಸಿತಾಬ್ಜಾಸನೆ ಸುಖದಾಯಕಿ, ಸುರನಾಥಾರಾಧಿತೆ ವಿಶ್ವನಾಯಕೀವೀತದುರಿತೆ ಶಿವಮಾತೆ ಸದ್ಗುಣಮಣಿವ್ರಾತೆ […]

  • Vipareeta mativante

    Composer : Shri Rama dasaru [Bade Saheb] ವಿಪರೀತ ಮತಿವಂತೆ ಸರಸ್ವತಿಯೆ ನಿನ್ನಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ [ಪ] ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡುಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡಕುಂಭಿನಿಯೊಳ್ […]

  • Onde Manadali Bhajisu

    Composer : Shri Purandara dasaru ರಾಗ: ತೋಡಿ ಮಿಶ್ರಛಾಪುತಾಳ ಒಂದೇ ಮನದಲಿ ಭಜಿಸು ವಾಗ್ದೇವಿಯಾ ॥ ಪ ॥ಇಂದುಮತಿ ಕೊಡುವಳು ಶ್ರೀಹರಿಯ ಧ್ಯಾನದೊಳು ॥ ಅ ಪ ॥ ಹಿಂದೆ ಪ್ರಹ್ಲಾದನು ಕಮಲಜನ […]

error: Content is protected !!