-
Ninnane Nambide neeraja
Composer: Shri Purandara dasaru ನಿನ್ನನೆ ನಂಬಿದೆ ನೀರಜನಯನಎನ್ನ ಪಾಲಿಸೊ ಇಂದಿರಾರಮಣ |ಪ| ಗೌತಮ ಮುನಿಯ ಶಾಪದಲಿ ಅಹಲ್ಯೆಯುಪಥದೊಳು ಶಿಲೆಯಾಗಿ ಮಲಗಿರಲುಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ |೧| ಬಲವಂತ […]
-
Nod Noda ShriHari
Composer: Shri Purandara dasaru ನೋಡ್ ನೋಡ ಶ್ರೀಹರಿ ತಾನೆಂಥ ಚೆಲುವ ನೋಡನೋಡ್ ನೋಡ ರುಕ್ಮಿಣಿ ಅರಸೆಂಥಾ ಚೆಲುವ ನೋಡ |ಪ| ಕಾಲಿನಲ್ಲಿ ಗೆಜ್ಜೆ ನೋಡಮೇಲೆ ಪೈಝಣಿ ಸರಪಳಿ ನೋಡ |ಉಂಗುಷ್ಟದಿಂದ ಗಂಗೆಯ ಪಡೆದಮಂಗಳಾತ್ಮಕ […]
-
Neere Nee Kare Taare
Composer: Shri Purandara dasaru ನೀರೆ ನೀ ಕರೆತಾರೆ |ಮಾರಸುಂದರನ ಸುಕುಮಾರ ಶರೀರನ ||ಪ|| ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ |೧| ಯಾದವರೆಲ್ಲ ಆದರಿಸಿದನವೇದವೇದಾಂತನ ಯಾದವಪ್ರಿಯನ |೨| ವರ ಗೌರಿ […]