-
Nenevenu Anudina
Composer : Shri Purandara dasaru ನೆನೆವೆನು ಅನುದಿನ ನಿಮ್ಮ ಮಹಿಮೆಯನು,ಮಧ್ವರಾಯ | ಸನಕಾದಿವಂದ್ಯ ಸೇವಿತ ಪದಾಬ್ಜ |ಮಧ್ವರಾಯ [ಅ.ಪ] ಕಲಿಮಲದಿಂ ಕಲುಷಿತವಾಗಲು ಜ್ಞಾನ , ಮಧ್ವರಾಯನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ |೧| ಗೋವಿತ್ತ ವಿಪ್ರಗೆ […]
-
Kelano hari talano
Composer : Shri Purandara dasaru ಕೇಳನೋ ಹರಿ ತಾಳನೋ ||ಪ|| ತಾಳ ಮೇಳ ಎಲ್ಲ ಇದ್ದು, ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದುಕೊಂಬು ಕೊಳಲು ಧ್ವನಿ ಸ್ವರಗಳಿದ್ದುತುಂಬುರು ನಾರದರ ಗಾನ […]
-
Hanumanta nee balavanta
Composer : Shri Purandara dasaru ಹನುಮಂತ ನೀ ಬಲವಂತ ಜಯವಂತನಯ್ಯಾ |ಅನುಮಾನವಿಲ್ಲ ಆನಂದತೀರ್ಥ ರಾಯಾ || ಪ || ರಾಮ ಸೇವಕನಾಗಿರಾವಣನ ಪುರವ |ನಿರ್ಧೂಮವನುಮಾಡಿದಿ ಮುಷದೊಳಗೆ |ಭೂಮಿ ಪುತ್ರಿಗೆಮುದ್ರಿ ಉಂಗುರವಿತ್ತು |ಪ್ರೇಮ ಕುಲವನು […]