Purandara dasaru

  • Hucchu hidiyito

    Composer : Shri Purandara dasaru ಹುಚ್ಚು ಹಿಡಿಯಿತೊ – ಎನಗೆ ಹುಚ್ಚು ಹಿಡಿಯಿತೊ [ಪ]ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ [ಅ.ಪ] ವಾಸುದೇವನೆಂಬ ನಾಮ ವದನದಲ್ಲಿ ಒದರುವೆ – ಮಾಯಪಾಶವೆಂಬ ಬಲೆಯ […]

  • Neenyako ninna hangyako

    Composer : Shri Purandara dasaru ಹರಿ ನಿನ್ನ ಸ್ಮರಣೆಯ ಸ್ಮರಿಸಲುದುರಿತ ಪೀಡಿಪುದುಂಟೆಅರಿತು ಭಜಿಪರಿಗೆಲ್ಲ ಕೈವಲ್ಯಜೋಕೆಕರುಣವರಿತು ತನ್ನ ಮಗನ ಕೂಗಿದವಗೆಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ || ನೀನ್ಯಾಕೊ ನಿನ್ನ ಹಂಗ್ಯಾಕೋ , ನಿನ್ನನಾಮದ ಬಲವೊಂದಿದ್ದರೆ ಸಾಕೋ […]

  • Ninagyaru sariyilla

    Composer : Shri Purandara dasaru ಅಪಾಯ ಕೋಟಿ ಕೋಟಿಗಳಿಗೆ ಉಪಾಯ ಒಂದೇಹರಿ ಭಕ್ತರಿಗೆ ತೋರಿಕೊಟ್ಟ ಉಪಾಯ ಒಂದೇಪುರಂದರ ವಿಠಲನೆಂದು ಭೋವಿಟ್ಟುಕರೆವ ಉಪಾಯವೊಂದೇ || ನಿನಗ್ಯಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ […]

error: Content is protected !!