Purandara dasaru

  • Entu ninna pooje

    Composer : Shri Purandara dasaru ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ [ಪ]ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ [ಅ.ಪ] ಪವಿತ್ರೋದಕದಿ ಪಾದ ತೊಳೆವೆನೆಂಬೆನೆ |ಪಾವನಳಾದ ಗಂಗೆ ಪಾದೋದ್ಭವೆ ||ನವ ಕುಸುಮವ ಸಮರ್ಪಿಸುವೆನೆಂದರೆ […]

  • Chinteyatako bayala

    Composer : Shri Purandara dasaru ಚಿಂತೆ ಯಾತಕೋ ಬಯಲಭ್ರಾಂತಿ ಯಾತಕೋ, ಮನುಜಾ ||ಪ||ಕಂತು ಪಿತನ ದಿವ್ಯ ನಾಮಮಂತ್ರವಿರಲು ಜಪಿಸದೆ || ಅ.ಪ|| ಏಳುತುದಯ ಕಾಲದಲ್ಲಿವೇಳೆಯರಿತು ಕೂಗುವಂಥಕೋಳಿ ತನ್ನ ಮರಿಗೆ ಮೊಲೆಯಹಾಲ ಕೊಟ್ಟು ಸಲಹಿತೆ […]

  • Barabeko rangayya nee

    Composer : Shri Purandara dasaru ಬರಬೇಕೋ ರಂಗಯ್ಯ ನೀ ಬರಬೇಕೋ ||ಪ||ಬರಬೇಕೋ ಬಂದು ಒದಗಬೇಕೋ ಮಮ ಗುರುನರಹರಿ ನಾರಾಯಣ ನೀನಾ ಸಮಯಕ್ಕೆ ||ಅ.ಪ|| ಕಂಠಕ್ಕೆ ಪ್ರಾಣ ಬಂದಾಗ ಎನ್ನನೆಂಟರಿಷ್ಟರು ಬಂದಳುವಾಗಗಂಟು ಹುಟ್ಟಿನ ಕಾಲಭಂಟರು […]

error: Content is protected !!