-
Drushti Ninna padadalli
Composer: Shri Purandara dasaru ದೃಷ್ಟಿ ನಿನ್ನ ಪಾದದಲ್ಲಿ ಇಡೊ ಹಾಂಗೆ , ಧರೆದುಷ್ಟ ಜನ ಸಂಗಗಳ ಬಿಡೋ ಹಾಂಗೆಕೆಟ್ಟ ಮಾತು ಕಿವಿಯಿಂದ ಕೇಳದ್-ಹಾಂಗೆ ,ಮನಕಟ್ಟಿ ಸದಾ ನಿನ್ನ ಧ್ಯಾನ ಬಿಡದ ಹಾಂಗೆ ||ಪ|| […]
-
Bharathi devi taaye
Composer: Shri Purandara dasaru ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ||ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ|| ಪನ್ನಗೇಶ ಸುಪರ್ಣ ಪನ್ನಗ ಭೂಷಣಚಿನ್ನುಮಯ ಸುರರಿಂ ಸೇವಿತೆಘನ್ನ ಮಹಿಮಳೆ ಇನ್ನೇನ ಬಣ್ಣಿಪೆನಿನ್ನ ಪತಿಗೆ […]
