Purandara dasaru

  • Karuniso Ranga

    Composer: Shri Purandara dasaru ಕರುಣಿಸೋ ರಂಗ ಕರುಣಿಸೋಕೃಷ್ಣ ಕರುಣಿಸೋ ರಂಗ ಕರುಣಿಸೋ |ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| ರುಕುಮಾಂಗದನಂತೆ ವ್ರತವ ನಾನರಿಯೆ |ಶುಕಮುನಿಯಂತೆ ಸ್ತುತಿಸಲು ಅರಿಯೆ |ಬಕವೈರಿಯಂತೆ ಧ್ಯಾನವ ಮಾಡಲರಿಯೇ|ದೇವಕಿಯಂತೆ […]

  • Kandena Na Kanasinali

    Composer: Shri Purandara dasaru ಕಂಡೆ ನಾ ಕನಸಿನಲಿ ಗೋವಿಂದನ|| ಪ. ||ಕಂಡೆ ನಾ ಕನಸಿನಲಿ ಕನಕರತ್ನದ ಮಣಿಮಯ |ನಂದನ ಕಂದ ಮುಕುಂದನ ಚರಣವ || ಅ. ಪ. || ಅಂದುಗೆ ಕಿರುಗೆಜ್ಜೆ ಘಲಿರೆಂಬ […]

  • Indira Ramana

    Composer: Shri Purandara dasaru ಇಂದಿರಾರಮಣ ಗೋವಿಂದ ನಿನ್ನಯ ಪಾದ-ದ್ವಂದ್ವವೆನಗೆ ಸಾಕೆಲೊ ||ಪ||ಅಂದು ಬ್ರಹ್ಮಾಂಡವ ಸೀಳಿದಂಥ ಪಾದಎಂದೆಂದು ಭಕುತರು ಲಾಲಿಸುವ ನಿನ್ನ ||ಅ|| ನಾರಾಯಣ ನಿನ್ನ ನಾಮವು ಅಜಮಿಳನಘೋರಪಾಪವ ಅಟ್ಟಿತೊಸಾರಿ ನಿನ್ನನು ಭಜಿಪ ಚಾರು […]

error: Content is protected !!