-
Idu Bhagya
Composer : Shri Purandara dasaru ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ||ಪ||ಪದುಮನಾಭನ ಪಾದ ಭಜನೆ ಸುಖವಯ್ಯ ||ಅ|| ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆಬಿಲ್ಲಾಗಿ ಇರಬೇಕು ಬಲ್ಲವರೊಳಗೆಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕುಬೆಲ್ಲವಾಗಿರಬೇಕು […]
-
Ananta vrata suladi
Composer : Shri Vijayadasaru ಧ್ರುವತಾಳವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲುಮತಿವಂತರಿಗೆ ಮುಕ್ತಿ ಪಥಕೆ ಮೊದಲೂಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿಪ್ರತಿದಿನ ಹೆಚ್ಚುವದು ಅತಿಶಯದಲ್ಲಿಖತಿಗೊಳದಿರಿ ಶಾಶ್ವತವೆನ್ನಿರೊ ಜನರೂಪತಿತರಾಗದೆ ಸಮ್ಮತ ಬಡುವದೂಶತಕೋಟಿ ಅನ್ಯದೇವತಿಗಳ ವ್ರತಮಾಡೆಹತವಾಗುವದು ಸುಕೃತವಿದ್ದದ್ದೂಚತುರಮೂರುತಿ ನಮ್ಮ […]
-
Padumanabhane palisayya
Composer : Shri Rangesha vittala ಪದುಮನಾಭನೆ ಪಾಲಿಸಯ್ಯ |ತುದಿ ಮೊದಲ್ಲಿಲ್ಲದಂಥ ದೇವನೆ ,ಹದಿನಾಲ್ಕು ಲೊಕಗಲ್ಲೆಲ್ಲವನು ಉದರದೊಳ್ಇಂಬಿಟ್ಟಿಹ ಭೂಪನೆ |ಅ.ಪ| ಆದಿಯಲಿ ಮಧು ಕೈಟಬರನುಸಂಹರಿಸಿದಂಥ ಶೂರನೆ |ವೇದವನು ಕದ್ದೊಯ್ದು ದಾನವನೊಳುಕಾದಿ ಗೆದ್ದ ಧೀರನೆ |೧| […]