-
Tangi Kelidya anganamani
Composer : Shri Shrida vittala dasaru ತಂಗಿ ಕೇಳಿದ್ಯಾ ಅಂಗನಾಮಣಿರಂಗನೊಲಿದ ಭಾಗವತರ ಮಹಿಮೆ ಕೇಳಿದ್ಯಾ ||ಪ|| ಶ್ರವಣಾದಿ ನವವಿಧ ಸವಿಯ ಭಕುತಿಯಿಂದಪ್ರವೀಣನೆನಿಸಿ ಮಾಧವನ ಧ್ಯಾನಿಪ ಖ್ಯಾತಿ ||೧|| ಅಮಲ ಸತ್ಕರ್ಮದಿ ಶಮದಮ ಪೂರ್ವಕಅಮಿತ ಮಹಿಮನಂಘ್ರಿ ಕಮಲಾಖ್ಯಪರ ಖ್ಯಾತಿ ||೨|| ಶ್ರೀದವಿಠ್ಠಲನ ಪಾದ ಭಜಕರಾದಸಾಧುವರ್ಯರ ಸುಬೋಧ ಬಣ್ಣಿಪರಾರೆ ||೩|| taMgi kELidyA aMganAmaNiraMganolida bhAgavatara mahime kELidyA ||pa|| shravaNAdi navavidha saviya bhakutiyiMdapravINanenisi mAdhavana dhyAnipa khyAti ||1|| amala satkarmadi shamadama pUrvakaamita mahimanaMghri…
-
Sanga sukhava bayasi
Composer : Shri Shrida vittala dasaru on Jagannatha dasaru ಸಂಗಸುಖವ ಬಯಸಿ ಬದುಕಿರೊ | ಶ್ರೀಮದ್ |ರಂಗನೊಲಿದ ಭಾಗವತರ || ಪ || ಸಂಗಸುಖವ ಬಯಸಿ ಬದುಕಿ ಭಂಗ ಬಡಿಪ ಭವವ ನೂಕಿ |ಹಿಂಗದೆ ನರಸಿಂಗನನ್ನು ಕಂಗಳಿಂದಲಿ ಕಾಣುತಿಹರ || ಅ .ಪ || ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ |ಶಿಷ್ಟ ಸದಾಚಾರದಲ್ಲಿ ನಿಷ್ಟರಾಗಿ ನಿತ್ಯ ಮುದ್ದು |ಕೃಷ್ಣ ಕೀರ್ತನೆಯ ಪಾಡುತಾ | ಮಧ್ವಮತವ |ಪುಷ್ಟಿಗೈಸಿ ಖಳರ ಕಾಡುತಾ | ಕಾಮ್ಯಕರ್ಮ |ಬಿಟ್ಟು ಭಕುತಿಯನ್ನೆ ಮಾಡುತ…
