-
Kangalige habbavayitayya
Composer : Shri Vyasarajaru on Shri Purandara dasaru ಕಂಗಳಿಗೆ ಹಬ್ಬವಾಯಿತಯ್ಯ ಈಮಂಗಳಾತ್ಮಕ ಪುರಂದರದಾಸರನು ಕಂಡು ||ಪ|| ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ […]
-
Ille Bandeya ella
Composer : Shri Indiresha Ankita [Shri Pandurangi Huccacharyaru] ರಾಗ: ಬೇಗಡೆ , ರೂಪಕತಾಳ ಇಲ್ಲೇ ಬಂದೆಯಾ , ಎಲ್ಲ ಲೋಕ ತಿರುಗಿ ॥ ಪ ॥ಫುಲ್ಲನಾಭನ ಭಕ್ತರಲ್ಲಿ ಮಾಣಿಕವೇ ॥ ಅ […]
-
Byasarade bhajisiro
Composer : Shri Vijaya dasaru ಬ್ಯಾಸರದೆ ಭಜಿಸಿರೋ ಪುರಂದರ ದಾಸರಾಯರಶ್ರೀಶ ನಿಮ್ಮನು ಉದಾಸೀನ ಮಾಡದೆಪೋಷಿಸುವ ಸಂತೋಷದಿಂದಲಿ ||ಪ|| ಪುರಂದರ ಗಡಾದೊಳಗೆ ಹಿರಿಯ ಸಾಹುಕಾರನೆನಿಸಿ,ಪರಿಪರಿಯ ಸೌಖ್ಯಗಳನ್ನು ಸುರಿಸುತ್ತ,ಇರುತಿರಲು ನರಹರಿ ಕರುಣದಿಂದಲಿಬ್ರಾಹ್ಮಣನಾಗುತ್ತ,ಯಾಚಕರ ತೆರದಲಿ ಹರುಷದಿಂದಂಗಡಿಗೆಹೋಗುತ್ತ, ಯಜಮಾನ […]
