-
Goda yennol vinodadinda
Composer : Shri Harapanahalli Bheemavva ಗೋದಾ ಎನ್ನೊಳ್-ವಿನೋದದಿಂದಮಾತಾಡಿ ತೋರಿಸೆ ನಿನ್ನ ಪಾದ [ಪ] ಸಾಧು ಸಜ್ಜನರಿಗೆ ಸ್ನಾನದ ಫಲ ಕೊಟ್ಟುಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ [೧] ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆಲಕ್ಕುಮೀಶನ […]
-
Veni Madhavana torise
Composer: Shri Vijaya dasaru ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿಕಾಣದೆ ನಿಲ್ಲಲಾರೆನೆ ಜಾಣೆ ತ್ರಿವೇಣಿ ||ಪ|| ಕಾಣುತ ಭಕುತರ ಕರುಣದಿ ಸಲಹುವಜಾಯೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ||ಅ.ಪ|| ಬಂದೇನೆ ಬಹು ದೂರದಿ ಭವಸಾಗರ […]
-
Dhyanavanu madi triveni
Composer : Shri Vijayadasaru ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ |ಜ್ಞಾನ ಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ |ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ |ಪ್ರಾಣೇಶ ಕುಣಿಯುವನಯ್ಯಾ ಅಯ್ಯ ಅಯ್ಯಾ ||ಪ|| ಹರಿವೀರ […]
