Muddumohana vittala

  • Parvati patiye

    Composer : Shri Muddumohana vittala dasaru on Rudra / Shiva ಪಾರ್ವತೀ ಪತಿಯೇ ಎನ್ನ ಪಾಲಿಸುವುದು .. ಪ..ದೂರ ನೋಡದೇ ಗುರುವ ಸಾರುವುದು ಸತತಾ .. ಅ. ಪ .. ಭಜಕರ ಸರ್ವಕಾವನ ನಿಜ ದಾಸರೊಳ್ ಕೂಡಿಸಿ .ಭಜನೆಯ ಮಾಡಿಸೋ ಬೇಗ ಭುಜಗ ಭೂಷಣನೆ ನೀನು ..1 .. ನಂದಿವಾಹನನೆ ಎನ್ನಾ ಮಂದಮತಿಗಳ ಹರಿಸಿ .ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ .. 2 .. ದೂರ್ವಾಸ ಮುನಿಯೇ ಇಂದು ಗರ್ವವವ ಬಿಡಿಸಿ .ಕಾರಣಕರ್ತ ಹರಿಯ…

  • Paripalisuvudu emmanu

    Composer : Shri Muddumohana vittala dasaru on Lakshmi Devi ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿಕರುಣಾಕರನ ಪಾದ ಸ್ಮರಣೆಯನೆ ಕೊಟ್ಟು (ಪ) ಅಮರೇಶ ವಂದ್ಯಳೆ ಕಮಲಾಲಯೆ ನೀಬಂದುಶ್ರಮವಿಲ್ಲದೆ ಯನ್ನೆಯ ಮಮತೆಯನು ಬಿಡಿಸು [೧] ವಸುದೇವ ಸುತನ ರಾಣಿ ಅಸುರ ಸಂಹಾರಳೇ ನಿನ್ನವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ [೨] ಮಂದರೋದ್ಧಾರ ಎನ್ನ ಸಂದು ಸಂದಲಿ ಕಾರ್ಯವನಿಂದು ಮಾಡಿಸುವಂಥದನ್ನು ಚಂದದೀ ಬೋಧವ ಕೊಟ್ಟು [೩] ಮಂಗಳಾಂಗಿಯೆ ನಿನ್ನ ಮುಂಗಾಣದೆ ಸೊರಗಿದೆಅಂಗಜಪಿತನ ಜಾಯೇ ಭಂಗ ಪಡಿಸದೆ ಬೇಗಾ [೪]…

error: Content is protected !!