Mahipati dasaru

  • Neene enagadhari

    Composer : Shri Mahipati dasaru ನೀನೆ ಎನಗಾಧಾರಿ ಶ್ರೀಹರಿ |ನೀನೆ ಎನಗಾಧಾರಿ |ಪ| ಸಕಲ ಸುಖವ ಬೀರುವ ಉದಾರಿಭಕ್ತ ವತ್ಸಲ ಮುಕುಂದ ಮುರಾರಿ [೧] ಅಂತರ್ಬಾಹ್ಯದಲೀಹ ಶ್ರೀ ನರಹರಿಕಂತುಪಿತನೆ ಪೀತಾಂಬರಧಾರಿ [೨] ಹಿತದಾಯಕ ನೀನೆವೆ ಪರೋಪರಿಪತಿತಪಾವನ ಮಹಿಪತಿ ಸಹಕಾರಿ [೩] nIne enagAdhAri SrIhari |nIne enagAdhAri |pa| sakala suKava bIruva udAriBakta vatsala mukuMda murAri [1] aMtarbAhyadalIha shrI naraharikaMtupitane pItAMbaradhAri [2] hitadAyaka nIneve parOparipatitapAvana mahipati sahakAri [3]

  • Rayara nodirai mahipati

    Composer : Shri Bhupati Vittala on Mahipati dasaru ರಾಯರ ನೋಡಿರೈ ಮಹೀಪತಿ-ರಾಯರ ಪಾಡಿರೈ || ಪ || ರಾಯರ ನೋಡುತ ಪಾಡುತ ಭಕುತಿಯ |ಮಾಡಲು ಬೇಡಿದ ವರಗಳ ಕೊಡುವಾ || ೧ || ತಂದೆಯ ನೋಡಿರೈ ಮಹೀಪತಿ ಕಂದನ ಪಾಡಿರೈ |ಕುಂದುಗಳೆಣಿಸದೆ ಬಂದ ಭಕುತ ಜನ |ವೃಂದವ ಪೊರೆಯುವ ತಂದೆ ಮಹೀಪತಿ || ೨ || ಭೋಗಿಯ ನೋಡಿರೈ ತಾಮಸ ಯೋಗಿಯ ಪಾಡಿರೈ |ತ್ಯಾಗರಾಜ ಭೂಪತಿವಿಠ್ಠಲ ಪ್ರಿಯ |ಭೋಗಿ ಭೂಷಣಾಂಕ ವೈಷ್ಣವಾಗ್ರಣೀ || ೩…

error: Content is protected !!