Lakshmi

  • Jane nambide ispeta rani

    Composer : Shri Shyamasundara dasaru ಜಾಣೆ ನಂಬಿದೆ ಇಸ್ಪೇಟರಾಣೀ ನೀನೊಲಿದೆನ್ನಪಾಣಿಯೊಳಗೆ ಬಂದು ಕಾಣಿಸಮ್ಮ [ಪ] ವಾಣಿ ಶ್ರೀಲಕುಮೀಶ ರುದ್ರಾಯಣಿಯರಿಗಿಂತಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ [ಅ.ಪ] ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆದನಕರ ಹೊಲಮನೆಯನು ಮಾರಿದೆಜನರೊಳಗಪಹಾಸ್ಯಗೊಳಗಾದೆ […]

  • Elamma kolhapuradheeshe

    Composer : Shri Amba bai ಏಳಮ್ಮ ಕೊಲ್ಹಾಪುರಧೀಶೆ | ಇನ್ನೂಭಾಳ ಹೊತ್ತಾಯಿತು ವೈಕುಂಠವಾಸೆ ||pa|| ಸೃಷ್ಟಿಸೆಂದೆನುತ ಆಂಬ್ರಣಿ ರೂಪದಿಂದ್ಹರಿಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕುಅಷ್ಟ ಭುಜದ ಲಕುಮಿ ಪ್ರಕೃತಿ ರೂಪಿಣಿಯಾಗಿಸೃಷ್ಟಿಕಾರ್ಯಕೆ ಅನುವಾಗಬೇಕು ||1|| ಸಕಲ […]

  • Rakshise ekanatha taye

    Composer : Shri Helavanakatte Giriyamma ರಕ್ಷಿಸೆ ಏಕನಾಥ ತಾಯೆ ದಯದಿಂದೆ ಎನ್ನನುಸೊಕ್ಕಿದ ದೈತ್ಯ ಸಂಹಾರೆ ಶರಣೆ ಜನೋದ್ಧಾರೆ [ಪ.] ಶರ್ವಾಣಿ ಶಂಕರಿ ದುರಿತ ದುಃಖ ನಿವಾರಿಶರಣರ ಸಲಹುವ ದಾತೆ ಪಿಳರೆದೆಗಂತೆ ನೀಡಿಗರುಳ ಬಾಲೆ […]

error: Content is protected !!