-
Jaya kolhapura nilaye
Composer : Shri HuLugi Shriyapatyachar ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರ ವಿಲಯೇತವ ಪಾದೌ ಹೃದಿಕಲಯೇ ರತ್ನ ರಚಿತ ವಲಯೇ || ಜಯ ಜಯ ಸಾಗರ ಜಾತೇ ಕುರುಕರುಣಾಂ ಮಯಿ ಭೀತೇಜಗದಂಬಾ ಭಿದಯಾತೇ ಜೀವತಿ […]
-
Enu Dhanyalo lakumi
Composer : Shri Purandara dasaru ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||ಪ||ಸಾನುರಾಗದಿಂದ ಹರಿಯತಾನೆ ಸೇವೆ ಮಾಡು ತಿಹಳು [ಅ.ಪ] ಕೋಟಿ ಕೋಟಿ ಭೃತ್ಯರಿರಲು |ಹಾಟಕಾಂಬರನ ಸೇವೆ |ಸಾಟಿಯಿಲ್ಲದೆ ಮಾಡಿ | ಪೂರ್ಣನೋಟದಿಂದ […]
-
Ellammanena bedave
Composer : Shri Vijaya dasaru ಎಲ್ಲಮ್ಮ ನೆನಬೇಡವೆ ಸಿರಿದೇವಿಎಲ್ಲಾರಮ್ಮನಲ್ಲವೇ ||ಪ|| ಬಲ್ಲಿದರಾಗಿಪ್ಪ ಬ್ರಹ್ಮಾದ್ಯರಿಗೆಲ್ಲಶ್ರೀ ಲಕುಮಿಯೇ ಅಮ್ಮನಲ್ಲದೆ ಮತ್ತಿಲ್ಲ ||ಅ.ಪ|| ಆಲದಲೆಯ ಮೇಲೆ ಪರಮ ಪುರುಷನಂದುಕಾಲವರಿತು ಬಂದು ಪವಡಿಸಲುವಾಲಗವನು ಮಾಡಿ ಕೊಂಡಾಡಿ ಜೀವರ, ಮೂಲಕರ್ಮಂಗಳಂತಿರುವಂತೆ […]