-
Kaye Karunambudhiye
Composer : Shri Vijayadasaru ರಾಗ: ತೋಡಿಆದಿತಾಳ ಕಾಯೆ ಕರುಣಾಂಬುಧಿಯೇ ಇಂದಿರಾದೇವಿ || ಪ ||ಕಾಯೆ ಕರುಣಾಂಬುಧಿಯೆ ಮಾಯೆ ನಾರಾಯಣ – |ಜಾಯೆ ಸತತ ಜ್ಞಾನವೀಯೆ ಭಕ್ತರ ಪ್ರೀಯೇ || ಅ ಪ || […]
-
Ramaa Suladi – Sheshadasaru
ಶ್ರೀ ಮೊದಲಕಲ್ಲು ಶೇಷದಾಸರ ರಚನೆ( ಗುರುವಿಜಯವಿಠಲ ಅಂಕಿತ) ಸುಳಾದಿಶ್ರೀ ರಮಾಸ್ತುತಿರಾಗ: ಕಲ್ಯಾಣಿ ಧ್ರುವತಾಳಇಂದುಮುಖಿಯೆ ನಿನ್ನ ಸಂದರುಶನದಿಂದಾ –ನಂದವಾಯಿತು ಅರವಿಂದನಯನೆಅಂದಿಗೆ ಗೆಜ್ಜೆ ಮೊದಲಾದಾಭರಣದಿಂದಸುಂದರವಾದ ರೂಪದಿಂದ ಬಂದುಮಂದಹಾಸದಿಂದ ಮಾತನಾಡಿದರಿಂದಬೆಂದು ಪೋದವೆನ್ನತ್ರಿವಿಧತಾಪಇಂದಿರೆ ಈ ರೂಪದಿಂದ ತೋರಿದಳುಬಂಧುವೆನಿಪ ಲೋಕ ಗುರು […]
-
Ramaa Suladi – Gopala dasaru
Composer : Shri Gopala dasaru ಶ್ರೀ ಗೋಪಾಲದಾಸರ ಕೃತಿ – ರಮಾಸುಳಾದಿರಾಗ: ಆರಭಿ ಧ್ರುವತಾಳಇಂದಿರಾದೇವಿ ಮಾತೆ ತಂದೆ ವಿಠಲನರ-ವಿಂದ ಚರಣಕಿನ್ನು ಅಂದಿಗೆ ಗೆಜ್ಜೆಯಾದೆಹೊಂದಿಕೆಯಾದ ಊರು ಜಾನು ಕೈಯ ಮೇಲೆಚೆಂದದ ಸ್ವರೂಪ ಪೀತಾಂಬರೊಡ್ಯಾಣಾದೆಮಂದರಧರನೊಕ್ಷ ಸ್ಥಳದಲಿ […]
