Lakshmi

  • Shri Mahalakumi Deviye

    Composer : Shri Vijayadasaru ರಾಗ :ಹಿಂದೋಳ , ಆದಿತಾಳ ಶ್ರೀಮಹಾಲಕುಮಿದೇವಿಯೇ ಕೋಮಲಾಂಗಿಯೇ ।ಸಾಮಗಾಯನಪ್ರಿಯೇ ॥ ಪ ॥ಹೇಮಗರ್ಭ ಕಾಮಾರಿ ಶಕ್ರ ಸುರ – ।ಸ್ತೋಮವಂದಿತಳೆ ಸೋಮ ಸೋದರಿಯೆ ॥ ಅ ಪ ॥ ಬಟ್ಟುಕುಂಕುಮನೊಸಲೊಳೇ । ಮುತ್ತಿನ ಹೊಸ ।ಕಠ್ಠಾಣಿತ್ರಿವಳಿಕೊರಳೊಳೇ ।ಇಟ್ಟ ಪೊನ್ನೋಲೆಕಿವಿಯೋಳೇ ಪವಳದ ಕೈಯ ।ಕಟ್ಟುಕಂಕಣ ಕೈಬಳೆ ॥ತೊಟ್ಟ ಕುಪ್ಪುಸ ಬಿಗಿದುಟ್ಟ ಪೀತಾಂಬರ ।ಘಟ್ಟಿ ವಡ್ಯಾಣ ಕಾಲಂದಿಗೆ ರುಳಿ ಗೆಜ್ಜೆ ।ಬೆಟ್ಟಿಲಿ ಪೊಳೆವುದು ಮೇಂಟಿಕೆ ಕಿರುಪಿಲ್ಲಿ ।ಇಟ್ಟು ಶೋಭಿಸುವ ಅಷ್ಟಸಂಪನ್ನೆ ॥ 1 ॥…

  • Jagatpatiya Toramma

    Composer : Shri Vijaya dasaru ರಾಗ: ಮಧ್ಯಮಾವತಿ , ಆದಿತಾಳಜಗಪತಿಯ ತೋರಮ್ಮ ಎನಗೆ ಕರುಣಾ ಮಾಡಮ್ಮ ॥ ಪ ॥ಅಘಗಳ ಕಳೆವ ಅಮೋಘದೇವನನಿನ್ನಯ ಜೀವನ ಭಕುತರ ಕಾವನ ॥ ಅ ಪ ॥ ಮೃಗಲಾಂಛನ ವದನೆ ಮೃದು ಸರಸಿಜ ಸದನೆ ।ಹಗಲು ಇರುಳು ನಿನ್ನ ಸಂಯೋಗನ್ನ ಅನಂತಭೋಗನ್ನಕಿರೀಟಿಯ ಬೀಗನ್ನ ॥ 1 ॥ ಭ್ರಮರ ಕುಂತಳೆ ಜಾಣೆ ಸುಮನೆ ಕೋಕಿಲಗಾನೆ ।ಕಮಲ ತುಲಸಿಮಣಿ ಹಾರನ್ನ ಜಗದಾಧಾರನ್ನದಶಾವತಾರನ್ನ ॥ 2 ॥ ಅಜರಾಮರಣ ಸಿದ್ಧೆ ತ್ರಿಜಗದೊಳು ಪ್ರಸಿದ್ಧೆ…

  • Indire Induvadane

    Composer : Shri Jagannatha dasaru ರಾಗ: ತೋಡಿ , ಆದಿತಾಳಇಂದಿರೆ ಇಂದುವದನೆ । ಸರಸಿಜಸದನೆ ।ನಿಂದಿತಜನಸೂದನೆ ॥ ಪ ॥ವಂದಿಸುವೆನೆ ಅರವಿಂದಗಂಧಿನಿ ಮನ –ಮಂದಿರದೊಳು ಗೋವಿಂದನ ತೋರಿಸೆ ॥ ಅ ಪ॥ ಮೂರ್ಲೋಕ ಮಾತೆ ವಿಖ್ಯಾತೆ । ಕೈವಲ್ಯದಾತೆ ।ಪಾಲಗಡಲ ಸಂಭೂತೆ ।ಕಾಲದೇಶದಿ ವ್ಯಾಪ್ತೆ ಭಜಕರಪ್ರೀತೆಶೀಲೆ ಸಂಪೂರ್ಣ ಗುಣವ್ರಾತೆ ॥ಫಾಲನಯನ ತ್ರಿದಶಾಲಯ ಪ್ರಮುಖರಪಾಲಿಸುತಿಹೆ ಮುದ ಜಾಲಜಾನಕೆ ರಮೆಶ್ರೀಲತಾಂಗಿ ನಿನ್ನಾಳುಗಳೊಳು ಹರಿಲೀಲೆಯ ಮನದಲಿ ಅಲೋಚನೆ ಕೊಡೆ ॥1॥ ಲೋಕನಾಯಕಿ ಲಕುಮಿ । ಶ್ರೀಸಾರ್ವಭೌಮೆ ।ಶೋಕರಹಿತೆ ಸುನಾಮೆ ।ನಾಕಜವನಧಿ…

error: Content is protected !!