-
Hariya pattada rani
Composer : Shri Gurujagannatha dasaru ಹರಿಯ ಪಟ್ಟದ ರಾಣಿ ವರದೆ ಕಲ್ಯಾಣಿಉರು ಗುಣಗಣ ಶ್ರೇಣಿ ಕರುಣೀ |ಪ| ಶಿರದಿ ನಿನ್ನಯ ದಿವ್ಯ ಚರಣಕಮಲಕೆ ನಾನುಎರಗಿ ಬಿನ್ನೈಪೆ ತಾಯೆ ಸುಖವೀಯೇ |ಅ.ಪ| ವನಜಸಂಭವ ಮುಖ್ಯ […]
-
Udiya tumbire namma
Composer : Shri Harapanahalli Bheemavva ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆಕಡಲೆ ಕೊಬ್ಬರಿ ಬಟ್ಟಲೊಳು ಬಾಳೆ ಫಲಗಳ ||ಪ|| ಜಂಬು ನೇರಲಗೋನೆ ಜಾಂಬೂ ಫಲಗಳುನಿಂಬೆ ದಾಳಿಂಬ್ರ ಔದುಂಬ್ರ ಫಲಗಳು ||೧|| ಉತ್ತತ್ತಿ ದ್ರಾಕ್ಷಿ ಕಿತ್ತಳೆ […]
-
Hoova mudisire
Composer : Shri Harapanahalli Bheemavva ಹೂವ ಮುಡಿಸಿರೆ ಮುಡಿಗ್-ಹರಸುತಲಿಮುತ್ತೈದೆಯಾಗೆನುತ |ಹೂವ ಮುಡಿಸಿರೆ ಮುಡಿಗ್-ಹರಸುತಲಿ || ಪ|| ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆಸುರ ಪಾರಿಜಾತ ಸಂಪಿಗೆ ಸತ್ಯಭಾಮೆಗೆ ||೧|| ಅರಿಷಿಣ ಕುಂಕುಮ ಬೆರೆಸಿದ […]