-
Laalisidalu Magana
Composer: Shri Purandara dasaru ಲಾಲಿಸಿದಳು ಮಗನ ಯಶೋದೆಲಾಲಿಸಿದಳು ಮಗನ ||ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟುತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||೧|| ಬಾಲಕನೆ ಕೆನೆ ಹಾಲು ಮೊಸರನೀವೇಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು […]
-
Laali Namma Hariye
Composer: Shri Purandara dasaru ಲಾಲಿ ಲಾಲಿ ನಮ್ಮ ಹರಿಯೆ ಲಾಲಿ |ಸುರ ನರರಿಗೆ ಒಲಿದು ಕರುಣವ ಬೀರುವದೊರೆಯೆ ಲಾಲಿ ||ಪ|| ರಾಮ ಲಾಲಿ ಮೇಘಶ್ಯಾಮ ಲಾಲಿ |ರಮಾ ಮನೋಹರ ಅಮಿತ ಸದ್ಗುಣಧಾಮ ಲಾಲಿ […]
-
Karuniso Ranga
Composer: Shri Purandara dasaru ಕರುಣಿಸೋ ರಂಗ ಕರುಣಿಸೋಕೃಷ್ಣ ಕರುಣಿಸೋ ರಂಗ ಕರುಣಿಸೋ |ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| ರುಕುಮಾಂಗದನಂತೆ ವ್ರತವ ನಾನರಿಯೆ |ಶುಕಮುನಿಯಂತೆ ಸ್ತುತಿಸಲು ಅರಿಯೆ |ಬಕವೈರಿಯಂತೆ ಧ್ಯಾನವ ಮಾಡಲರಿಯೇ|ದೇವಕಿಯಂತೆ […]
