Krishna vittala

  • Santa sakhi – On Sode kshetra

    Composer : Shri Krishna Vittala on Sonda Kshetra ಸಂತ ಸಖಿ ಬಾರೆ ನಾವ್ ಹೋಗುವಾ ಕುಣಿದಾಡುವಾನಲಿದಾಡುವಾ ವರ ಬೇಡುವಾ [ಪ್] ಧವಲಗಂಗೆಯ ತೀರ್ಥವಂತೆ ಸ್ವಾದಿಯ ಸುಕ್ಷೇತ್ರವಂತೆಹಯವದನನ ಸದನವಂತೆ ಬೃಂದಾವನ ವಿಹುದಂತೆ [೧] […]

  • Suryantargata hari

    Composer : Shri Krishna Vittala ಸೂರ್ಯಾಂತರ್ಗತ ಹರಿ ನಮೋ ನಮೋವೀರ್ಯಾದಿಗಳದಾತ ನಮೋ ನಮೋ ಜಗಬಿಂಬ (ಪ)ತೋಯಜಾಕ್ಷನ ವಿಷ್ಣು ನಮೋನಮೋಜೀಯ ಪಾಲಿಸುದೇವ ನಮೋನಮೋ ಮಮಬಿಂಬ (ಅ.ಪ) ಆನಂದ ಪರಿಪೂರ್ಣ ನಮೋನಮೋಏನೆಂಬೆ ಪರಮೋಚ್ಚ ನಮೋನಮೋಶ್ರೀನಾಥ ಸಿರಿಪೂರ್ಣ […]

error: Content is protected !!