-
Nodide naneega
Composer : Shri Krishna Vittala ನೋಡಿದೆ ನಾನೀಗ ಗುರುರಾಜನ ಬೇಗ [ಪ]ನೋಡಿ ಕೊಂಡಾಡಿ ಪಾಡಿ ಬೇಡುವೆನೀಗ [ಅ.ಪ] ಕರದೊಳು ದಂಡ ಕಮಂಡಲು ಪಿಡಿದಿಹಕೊರಳೊಳು ತುಳಸಿ ಹಾರವ ಧರಿಸಿಹನರರ ಸೇವೆಯಕೊಳ್ವ ನರಹರಿಪ್ರೀಯನಕರುಣಾಸಾಗರ ನಮ್ಮ ಗುರು […]
-
Bhakutana bhagyavidu
Composer : Shri Krishna vittala ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು [ಪ] ಭ್ರಾಂತಿಯನೀಗಿಸಿ ಶಾಂತಿಯನೀಡುತಚಿಂತೆಯ ಹರಿಸುತ ಕಂತುಪಿತನ ದಾಸಸಂತರಭೀಷ್ಟರ ನಿರಂತರ ಸಲಿಸುವಶಾಂತಮೂರುತಿ ನಮ್ಮ ರಾಘವೇಂದ್ರರ ಪೂಜೆ (೧) ಅರ್ತಿಯಿಂದಲಿ ತನ್ನ ಪ್ರಾರ್ಥನೆ ಗೈಯ್ಯುವಆರ್ತರಾದವರ […]
-
Bhavi bharathi ramana
Composer : Shri Krishna vittala on Shri Vadirajaru ಭಾವಿ ಭಾರತೀ ರಮಣ ಬಾ ಬ್ಯಾಗನೆ | ಕರು |ವಾರಿಧಿಯೆಂದು ಕರದೆ | ಭಾವಿಸಿ ಬೇಡಿದ ಭಕ್ತರ್ಗೆ |ನವರತ್ನ ರಾಷಿಗಳಿತ್ತಾದ್ದು ಬಲ್ಲೆ ತಡವ್ಯಾತಕೋ […]