Jayatirtharu

  • Jaya Muniya Bhajisi 

    Composer : Shri Vyasatatvajnaru ಜಯ ಮುನಿಯ ಭಜಿಸಿ | ಸಿರಿ ಪತಿಯದಯವ ಬಯಸುವ ಧೀರರು [ಪ] ಒಂದೊಂದು ವಚನಗಳು ಗುರುತರಾನಂದತೀರ್ಥರ ಭಾವಕೆಹೊಂದಿಸುವ ಯುಕುತಿ ಬಾಣ | ತೆಗೆಯಲವುಕುಂದಿಲ್ಲ ಧೀಷುಧಿಗಳು [೧] ವಂದಿಸುವ ಜನ ಬೇಡಿದ ಫಲಗಳಿಗೆಮಂದಾರು ತರು ಸನ್ನಿಭ | ತಾವುವಂದಿಸುವ ಶಿಷ್ಯರಿಗೆ | ಹೃದಯದಲ್ಲಿಕುಂದ ಕುಸುಮದ ಮಾಲಿಕೆ | ತಾವು [೨] ಗೆಲಿದು ಪ್ರತಿವಾದಿ ಹೃದಯ | ಗಿರಿಗಳಿಗೆಕುಲಿಶಗಳಂತಿಹವೆ ಅವರ ವಚನಫಲಿಸುವ ಶ್ರೀ ವಾಸುದೇವ | ವಿಠಲನಸಲೆ ಕೃಪೆಯೆಂದು ತಿಳಿಯೊ | ಪ್ರಾಣಿ [೩]…

  • Jayatirtha Gururaya

    Composer : Shri Jagannatha dasaru ಜಯತೀರ್ಥ ಗುರುರಾಯ ಕವಿಗೇಯಾ ಪಾದದ್ವಯಕಭಿನಮಿಸುವೆ ಶುಭಕಾಯ |ಪ| ಭಯಹರ ಕರುಣಾ ನಯನದಿ ದಿನ ದಿನವಯಿನವೆ ಪಾಲಿಸು ಬಯಸುವೆ ಒಡನೆ | ಅ.ಪ | ಎಂದೆಂದು ನಿನ್ನ ಪಾದ ಪೊಂದಿದವರ ಪಾದದ್ವಂದ್ವಾರಾಧಕರ ಸಂಬಂಧಿಗ ನರನೆಂದು ಪಾಲಿಪುದು ಕಾರುಣ್ಯ ಸಾಗರಮಂದ ನಾನು ಕರ್ಮಂದಿಗಳರಸ ಮುಕುಂದನ ತೋರೋ ಮನಮಂದಿರದಲ್ಲಿ [೧] ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥಕರಕಮಲ ಸಂಜಾತಾನಂದ ದಾತಾಪರಮಹಂಸ ಕುಲವರನೆ ವಂದಿಸುವೆಕರುಣದಿಂದಲೆನಗರುಪು ಸುತತ್ವವ [೨] ಕಾಮಿತ ಫಲದಾತಾ ಜಗನ್ನಾಥ ವಿಠ್ಠಲಸ್ವಾಮಿ…

  • Namo Nagaprasanna

    Composer : Shri Gopaladasaru ನಮೋ ನಮೋ ನಾಗಪ್ರಸನ್ನ ಸುರವರೇಣ್ಯ |ನಮೋ ನಮೊ ಜಯತೀರ್ಥರಾಯ ಶ್ರೀ ಮುನಿರನ್ನ |ಶ್ರೀಮಧ್ವಮತಾಬ್ಧಿ ಚಂದ್ರ ಶುಭ ಗುಣಸಾಂದ್ರ |ಶ್ರೀಮಂತ ಶ್ರೀಗುರುವೆ ವಿಭುವೆ || ಪ || ಅಜ್ಞಾನ ತಿಮಿರ ಜಗವೆಲ್ಲಾ ವ್ಯಾಪಿಸಿಯಿರಲು |ರುಗ್ಮಿಣಿ ಅರಸನಾನುಜ್ಞದಲ್ಲಿ ಅವತರಿಸಿ |ಅಜ್ಞಾನತೊಡೆದು ಐಕ್ಯಜ್ಞಾನಗಳ ತಡದು |ಸುಜ್ಞಾನವೆಂಬಾ ಸುಧಾಮೃತಕರದ ಗುರುವೆ || ೧ || ಸಕಲಗ್ರಂಥಕೆ ಟೀಕ ವಿಕಸಿತಾವಾಗಿನ್ನುಸುಖತೀರ್ಥರಾಯರ ಸೂ ಉಕುತಿಯ ವಿಸ್ತರಿಸಿ |ಅಖಿಳ ಜನರಿಗೆಲ್ಲ ಉಪಕಾರವಾಗಿ ಶ್ರೀ |ಲಕುಮಿಕಾಂತನ ವಲಿಸಿದೆ ಗುರುವೆ || ೨ ||…

error: Content is protected !!