Hari

  • Bandhanava Parihariso

    Composer : Shri Jagannatha dasaru ಬಂಧನವ ಪರಿಹರಿಸೊ ಭವವಿದೂರಕಂದರ್ಪಜನಕ ಕಾರುಣ್ಯದಲಿ ಭಕ್ತರ ||ಪ|| ದುಷ್ಟಜನಗಳು ಬಲು ಕಷ್ಟವನೆ ಪಡಿಸುವುದುನಿನಗೆಷ್ಟು ಹೇಳಲಿ ಕೇಳು ಜಿಷ್ಣುಸಖನೇವೃಷ್ಣೀಶ ನೀ ದಯಾದೃಷ್ಟಿಯಿಂದಲಿ ನೋಡಿಹೃಷ್ಟನ್ನ ಮಾಡು ಸಂತುಷ್ಟಿಯಿಂದಲಿ ಬೇಗ ||೧|| […]

  • Manasa puje

    Composer : Shri Purandara dasaru ನಾರಾಯಣ ನಿಮ್ಮ ನಾಮವ ನೆನೆದುನಾಲಿಗೆ ತುದಿಯಲಿ ಅಮೃತವ ಸುರಿದುಖ್ಶೇಮ ನಾಮವ ಪುಣ್ಯ ಭಕ್ತಿಯ ಕೇಳಿರಾಮನಾಮವ ಭಕ್ತಿಲಿ ನೆನೆದುಅಚ್ಯುತ ನಾಮವ ಭಕ್ತಿಯಿಂದ ನೆನೆದುಅನಂತ ನಾಮದ ಗುಣಕಥೆ ಕೇಳಿಕುಸುಮನಾಭನ ಅಂಗಳದೊಳಗೆಕುಂಕುಮ […]

  • Hodi nagari mele – Hari

    Composer : Shri Purandara dasaru ಹೊಡೀ ನಗಾರಿ ಮೇಲೆ ಕೈಯ ಘಡ ಘಡಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪಾದ ಬಿಡದೆ ಭಜಿಪರಘಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ.ಪ.|| ವೇದಗಮ್ಯ […]

error: Content is protected !!