Hari

  • Karthika masadalli

    Composer : Shri Vadirajaru ಕಾರ್ತೀಕ ಮಾಸದಲಿ ಕಾಮನ ಪಿತನ ಪೂಜಿಸೇ ||ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ || ದೇವಕಿ ಸುತನ ಪೂಜಿಸಿ ಮಾಸಾಭಿಮಾನಿದಾಮೋದರನ ಭಜಿಸಿಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿಮಹಾ ಪುಣ್ಯ ಪುರುಷೋತ್ತಮನ […]

  • Jaganmohanane Krishna

    Composer : Shri Purandara dasaru ಜಗನ್ಮೋಹನನೇ ಕೃಷ್ಣ ಜಗವನೆ ಪಾಲಿಪನೆ ||ಪ|| ಲೋಕದೊಳಗೆ ನೀ ಶಿಶುವಾಗಿ ಮೂರ್ಲೋಕವನೆಲ್ಲ ಬಾಯಲಿ ತೋರಿದೆಆಕಳ ಕಾಯುವ ಚಿಣ್ಣನೆಂದೆನಿಸಿದೆಈ ಕುಟಿಲವನೆಲ್ಲ ಎಲ್ಲಿ ಕಲಿತೆಯೊ ರಂಗ ||೧|| ಮಾಡುವ ಧುಮುಕಿ […]

  • Gummana Kareyadire

    Composer : Shri Purandara dasaru ಗುಮ್ಮನ ಕರೆಯದಿರೆ , ಅಮ್ಮ ನೀನುಗುಮ್ಮನ ಕರೆಯದಿರೆ ||ಪ||ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನುಮಮ್ಮು ಉಣುತೇನೆ , ಅಮ್ಮ ಅಳುವುದಿಲ್ಲ || ಅ || ಹೆಣ್ಣುಗಳಿರುವಲ್ಲಿಗೆ ಹೋಗಿ ಅವರಕಣ್ಣು […]

error: Content is protected !!