Hari

  • Ninna Magana Badhe

    Composer : Shri Purandara dasaru ರಾಗ: ಸೌರಾಷ್ಟ್ರ, ಅಟತಾಳ ನಿನ್ನ ಮಗನ ಬಾಧೆ ಬಲು ಘನವಾಗಿದೆಇನ್ನೆಷ್ಟು ತಾಳುವೆವೆ, ಗೋಪಿಬಿನ್ನಣೆಯನು ಬಿಡು ಬಹು ದುಷ್ಟನು ಕೇಳೆಇನ್ನೆಷ್ಟು ಸೈರಿಪೆವೆ ||ಪ|| ಹಾಲು ಮೊಸರು ಮಜ್ಜಿಗೆ ಭಾಂಡವನೆಲ್ಲಕೋಲಲಿ […]

  • Sevakanelo Nanu

    Composer : Shri Vadirajaru ರಾಗ: ಮಧ್ಯಮಾವತಿ, ಖಂಡಛಾಪುತಾಳ ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ॥ ಪ ॥ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವುದೆಮ್ಮನು ಶ್ರೀರಘೂವರ ರಾವಣಾಂತಕ ರಕ್ಷಿಸೆನ್ನನು ॥ಗೋವರ್ಧನಧರ ದೇವ […]

  • Gokuladolage Iralarevamma

    Composer : Shri Purandara dasaru ರಾಗ: ಹಿಂದೋಳ, ಏಕತಾಳ ಗೋಕುಲದೊಳಗಿರಲಾರೆವಮ್ಮ | ಗೋಪ್ಯಮ್ಮ ಕೇಳೆ |ಸಾಕು ಸಾಕು ನಮಗೇಕೀ ವ್ರಜವು | ಆ ಕೃಷ್ಣನ ಕಾಟದಿ || ಪ || ಪಾಲು ಮೊಸರು […]

error: Content is protected !!