Hari

  • Nanda nandane Aravinda

    Composer : Shri Harapanahalli Bheemavva ನಂದನಂದನೆ ಅರವಿಂದದಳಾಕ್ಷನೆವಂದಿಸುವೆ ಪಾದಾರವಿಂದಗಳಿಗೀಗ [ಪ] ಪದುಮನಾಭನೆ ನಿನ್ನ ಪಾದ ಭಕುತಿಯೊಳಿಟ್ಟುಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾಮದಡ ಬುದ್ಧಿಲಿ ನಿನ್ನ ಮರೆತು […]

  • Naa ninnolanya beduvudilla

    Composer : Shri Purandara dasaru ನಾ ನಿನ್ನೊಳನ್ಯ ಬೇಡುವುದಿಲ್ಲ , ಎನ್ನಹೃದಯ ಕಮಲದೊಳು ನಿಂದಿರು ಹರಿಯೆ [ಪ] ಶಿರ ನಿನ್ನ ಚರಣಕೆ ಎರಗಲಿಚಕ್ಷು ಸದಾ ನಿನ್ನನೆ ನೋಡಲಿ ಹರಿಯೆಕರ್ಣ ಗೀತಂಗಳ ಕೇಳಲಿ ನಿನ್ನನಿರ್ಮಾಲ್ಯ […]

  • Bandya vittala badavanalli

    Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ […]

error: Content is protected !!