-
Madhava Madhusudana
Composer : Shri Purandara dasaru ಮಾಧವ ಮಧುಸೂದನ ಯಾದವ ಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ [ಪ] ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು […]
-
Karunakara neenembuvadyatako
Composer : Shri Purandara dasaru ಕರುಣಾಕರ ನೀನೆಂಬುವದ್ಯಾತಕೊ |ಭರವಸೆ ಇಲ್ಲೆನಗೆ [ಪ]ಪರಿ ಪರಿಯಲಿ ಈ ನರ ಜನ್ಮವನೆತ್ತಿ ತಿರುಗಿ ತಿರುಗಿಮನ ಕರಗಿಸುವುದ ಕಂದು {ಅ.ಪ} ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ |ಪೊರೆದವ […]
-
Kabisi Kabisi meow
Composer : Shri Purandara dasaru ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ|| ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ|| ಅಡಿಗೆಯ ಮನೆಯಲ್ಲಿ ಗಡಬಡ ಬರುವುದುಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು |೧| […]