Hari

  • Paramatmane nee sari

    Composer : Shri Vijayadasaru ಪರಮಾತ್ಮನೆ ನೀ ಸರಿ ಎಂದುಕರಗದ ತಮದಲ್ಲಿ ಸೇರುವದೆ ||ಪ|| ಜೀವ ಪರಮಾತ್ಮಗೆ ಭೇದವಆವಾವ ಕಾಲಕ್ಕೆಯಿಲ್ಲವೆಂದುದೇವನ ಬಳಿಗೆ ನೀ ದೂರಾಗಿಈ ವಸುಧೆಯೊಳು ಬದುಕುವರೆ [೧] ಭೇದ ಜೀವಕೆ ಜೀವ ಎಂದಿಗಾದರು […]

  • Dayavirali ennalli

    Composer : Shri Vijayadasaru ದಯವಿರಲಿ ಎನ್ನಲ್ಲಿ ಧರಣಿಧರನೆ || ಪ ||ಭಯಗಳನು ಪೋಗಾಡು ಭಕ್ತಜನ ಪ್ರೀಯಾ || ಅ.ಪ || ಎರಗಿಸುವುದು ಚರಣದಲಿ ಶಿರಸು |ಎರಗಲಿ ನಿನ್ನ ಧ್ಯಾನದಲಿ ಮನಸು ||ಎರವೆರವು ಮಾಡದಲೆ […]

  • Nodide na nodide

    Composer : Shri Vijayadasaru ನೋಡಿದೇ ನಾ ನೋಡಿದೇ | ನೋಡಿದೇ ನಾ ನೋಡಿದೇ |ಮೂಡಲ ಗಿರಿಯ ವಾಸನ ಯಾತ್ರೆಯ ಮಾಡಿದೆ ನಾ ಮಾಡಿದೆ | ಅ.ಪ.| ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸಿರಿಕ್ಕದೆ ಏರಿದೆ […]

error: Content is protected !!