Hari

  • Neere torele

    Composer : Shri Vadirajaru ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿನ ಕೃಷ್ಣನ |ಪ| ಕಾಲಲಂದುಗೆ ಕಡಗ ಕಂಕಣ ಲೋಲ ಉಡುಪಿಗೆ ಬಂದನಬಾಲ ಲೀಲೆಯ ಜಗಕೆ […]

  • Animitta bandhu

    Composer : Shri Prasannavenkata dasaru [Slight variation in audio] ಅನಿಮಿತ್ತ ಬಂಧು ಅತಿದಯಾಸಿಂಧುಆನತ ನಾನೆಂದು ಅಭಯ ನೀಡಿಂದು [ಪ.] ಮಧು ಕೈಟಭಾರಿ ಮುರಾಂತಕೋದಾರಿಮದನೋದ್ ಭವಕಾರಿ ಮನ್ನಿಸೆನ್ನನುದಾರಿ (೧) ವೈಕುಂಠ ಸದನ ವಜ್ರಾಭರಣಶ್ರೀಕರವದನ […]

  • Baro Krishna

    Composer : Shri Krishna vittala ಬಾರೊ ಕೃಷ್ಣ ಬಾರೊ ಕೃಷ್ಣಬಾರೊ ಕೃಷ್ಣ ಮನದಸದನಕೆ (ಪ) ತೋರೊ ಕೃಷ್ಣ ತೋರೊ ಕೃಷ್ಣತೋರೊ ಕೃಷ್ಣ ಚರಣ ಬಡವಗೆ (ಅ) ಶಿರವ ನಿಡುವೆ ಚರಣದಲ್ಲಿದುರಿತಹರಣ ಕರುಣಭರಿತನೆಸಿರಿಯ ರಮಣ […]

error: Content is protected !!