-
Ee pariya adhikara
Composer : Shri Purandara dasaru ಈ ಪರಿಯ ಅಧಿಕಾರ ಒಲ್ಲೆ ನಾನು |ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು [ಪ] ಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |ಕರುಣದಲಿ ರಚಿಸಿ ನೀ ಈ […]
-
Dasara nindisabeda
Composer : Shri Purandara dasaru ದಾಸನಾಗುವುದಕ್ಕೆ ಏಸುಜನ್ಮದ ಸುಕೃತಭಾಸುರ ರವಿಕೋಟಿ ಶ್ರೀಶ ಸುಗುಣವಂತನಾಶರಹಿತ ನಿನ್ನ ದಾಸರ ದಾಸ್ಯವಲೇಸಾಗಿ ಕೊಡು ಕಂಡ್ಯ ಪುರಂದರವಿಠಲ || ದಾಸರ ನಿಂದಿಸಬೇಡ ಮನುಜ , ಹರಿ-ದಾಸರ ನಿಂದಿಸ ಬೇಡ […]
-
Nimma bhagya doddado
Composer : Shri Purandara dasaru ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪ ||ಸಮ್ಮತಿಂದ ನಾವೂ ನೀವೂ ಸಾಟಿಮಾಡಿ ನೋಡುವ ಬನ್ನಿ || ಅ.ಪ || ಹೇಮ ಹೊನ್ನು ಹಣಗಳಿಗೆ […]
