-
Sriranga Vittalana shrimukutake
Composer : Shri Shripadarajaru ಶ್ರೀರಂಗವಿಠಲನ ಶ್ರೀ ಮುಕುಟಕೆ ಶರಣು ||ಪ||ಶಿರದಲೊಪ್ಪುವ ನೀಲ ಕುಂತಳಕೆ ಶರಣುಸಿರಿ ಸಹೋದರನರ್ಧ ಲಲಾಟಕೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆ ಗಣ್ಣಿಗೆ ಶರಣುಸಂಪಿಗೆಯ ಕುಸುಮ ಸಮ ನಾಸಿಕಕೆ […]
-
Madhwesharpanamastu
Composer : Shri Indiresha ankita ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತುಶುದ್ಧ ಶ್ರುತಿ ಸ್ಮೃತಿ ಪದ್ಧತಿ ನಡೆಸುವೆ ಮಧ್ವೇಶಾರ್ಪಣಮಸ್ತು |ಪ|ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತುನಿಂದು ಕರಂಗಳ ವಂದಿಸಿ ಪ್ರಾರ್ಥಿಪೆ ಮಧ್ವೇಶಾರ್ಪಣಮಸ್ತು |೧| ಅಂಬುಜನಾಭನ ನಿತಂಬಿನಿ ಕಮಲಕೆ […]
-
Hogi gudiyolagundu
Composer : Shri Indiresha ankita ಹೋಗಿ ಗುಡಿಯೊಳಗುಂಡು ಬೇಗ ಬಾರೋಭೋಗಿ ವರ ಕಾಲಿಂಗ ನಾಗ ಮರ್ದನನೇ [ಪ] ಸರಸಿಜಾಸನ ಬ್ರಹ್ಮ ಸರಸ್ವತಿಯ ಒಡಗೂಡಿಸಿರಿ ರಮಣ ವೈಕುಂಠ ಗಿರಿವಾಸನೆಸುರ ನದಿಯ ಜಲದಿಂದ ಎರಡು ತುಳಸಿ […]