-
Kayo Karunananda
Composer : Shri Mahipati dasaru ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆಕಾಯೊ ಕರುಣಿಸಿ ಎನ್ನ ಪೂರ್ಣ ನೀಕಾಯೊ ಪರಮ ದಯಾನಿಧೆ ||ಪ|| ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿ ವೈರಾಗ್ಯವದೃಢಗೊಳಿಸುವ ಜ್ಞಾನಪೂರ್ಣ […]
-
Guru daivada olavenege
Composer : Shri Mahipati dasaru ಗುರು ದೈವದೊಲವೆನಗೆ ಬಲವೆ ಬಲವುಏರಿ ಬಿನುಗು ದೈವದ ಬಲವು ಯಾತಕೆ ಹಲವು ||ಅ.ಪ|| ಗುರು ನಯನದೊಲವೆನಗೆ ನವನಿಧಾನದ ಬಲವುಗುರು ಅಭಯದೊಲುಮೆ ನವಗ್ರಹದ ಬಲವುಗುರು ಅನುಗ್ರಹದೊಲವು ಎನಗೆ ಅನುದಿನ […]
-
Sriranga Vittalana shrimukutake
Composer : Shri Shripadarajaru ಶ್ರೀರಂಗವಿಠಲನ ಶ್ರೀ ಮುಕುಟಕೆ ಶರಣು ||ಪ||ಶಿರದಲೊಪ್ಪುವ ನೀಲ ಕುಂತಳಕೆ ಶರಣುಸಿರಿ ಸಹೋದರನರ್ಧ ಲಲಾಟಕೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆ ಗಣ್ಣಿಗೆ ಶರಣುಸಂಪಿಗೆಯ ಕುಸುಮ ಸಮ ನಾಸಿಕಕೆ […]