Hari

  • Padumanabhane enentadidyo

    Composer : Shri Pranesha dasaru ಪದುಮನಾಭನೆ ಏನೆಂತಾಡಿದ್ಯೊ |ವೊದಗಿ ಬಂದವರಿಗೆ ಎದೆಗಲ್ಲಿನಂತೆ [ಪ] ಸ್ವರ ಕೇಳಿದಾಕ್ಷಣ ಸ್ಮರಬಾಧೆ ಹೆಚ್ಚಿ ಜ- |ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ (೧) ಯೋಗೇಶ ನಿನ ನೋಡ ವೇಗದಿಂ ಬಂದೆವೊ […]

  • Gunavayitenna bhava roga

    Composer : Shri Purandara dasaru ಗುಣವಾಯಿತೆನ್ನ ಭವರೋಗಕೃಷ್ಣನೆಂಬ ವೈದ್ಯ ದೊರಕಿದನುಗುಣವಾಗುವವರಿಗೆ ಎಣೆಯಿಲ್ಲಗುಣವಂತರಾಗುವರು ಭವವೆಲ್ಲ ||ಪ|| ಸಂತತ ಹರಿಭಕ್ತಿಯನು ಪಾನಸಂತತ ಗುರುಭಕ್ತಿ ಮರುಪಾನಸಂತತ ಶ್ರವನ ಕಠಿನ ಪಥ್ಯಸಂತತ ಕೀರ್ತನ ಉಷ್ಣೋದಕ |೧| ಚಂದ್ರೋದಯ ಉಂಟು […]

  • Madhwantargata Srinivasa

    Composer : Shri Kalluru Subbanacharya [Vyasa vittala] ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊಸಿದ್ಧ ಮೂರುತಿ ವೆಂಕಟೇಶಾ [ಪ] ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ [ಅ.ಪ.] ಸಾಕಾರ ಸರ್ವಾಧಾರೀ | […]

error: Content is protected !!