-
Yaake kakkulati paduve
Composer : Shri Purandara dasaru ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮಸಾಕಲಾರದೆ ಬಿಡುವನೆ ಮರುಳೆ ||ಅ|| ಕಲ್ಲು ಪಡೆಯಲ್ಲಿ ಹುಟ್ಟಿರುವ ಮಂಡೂಕಕೆಅಲ್ಲಿ ತಂದಿಡುವರ್ಯಾರೋಎಲ್ಲವನು ತೊರೆದಿರುವ […]
-
Nambadiru ee deha
Composer : Shri Purandara dasaru ನಂಬದಿರು ಈ ದೇಹ ನಿತ್ಯವಲ್ಲಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ [ಪ] ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆಮಲಮೂತ್ರ ಒಳಗೆ ಕ್ರಿಮಿ ರಾಶಿ ಇಹವುಹಲವು ವ್ಯಾಧಿಯ ಬೀಡು […]
-
Muddu Taro Ranga
Composer : Shri Purandara dasaru ಮುದ್ದು ತಾರೋ ರಂಗ ಎದ್ದು ಬಾರೋ ||ಪ||ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ|| ವಿಷವನುಣಿಸಲು ಬಂದ, ಅಸುರೆ ಪೂತನಿಯ ಕೊಂದೆವಶವಲ್ಲವೊ ಮಗನೆ ನಿನ್ನ, ವಿಷವನುಂಡ ಬಾಯೊಳೊಮ್ಮೆ |೧| […]