-
Hogi gudiyolagundu
Composer : Shri Indiresha ankita ಹೋಗಿ ಗುಡಿಯೊಳಗುಂಡು ಬೇಗ ಬಾರೋಭೋಗಿ ವರ ಕಾಲಿಂಗ ನಾಗ ಮರ್ದನನೇ [ಪ] ಸರಸಿಜಾಸನ ಬ್ರಹ್ಮ ಸರಸ್ವತಿಯ ಒಡಗೂಡಿಸಿರಿ ರಮಣ ವೈಕುಂಠ ಗಿರಿವಾಸನೆಸುರ ನದಿಯ ಜಲದಿಂದ ಎರಡು ತುಳಸಿ […]
-
Aruti belaguvenu Madhava
Composer : Shri Indiresha ankita ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ||ಪ|| ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರಪಾರ್ಥಸಾರಥಿ ಹರಿಗೆ ||ಅ.ಪ.|| ನೀರೊಳು ಪೊಕ್ಕವಗೆ ಕಡಲೊಳುಭಾರವ ಪೊತ್ತವಗೆಮೂರು ಪಾದದಿ ಸರ್ವ ಧಾರುಣಿ ಅಳೆಯುತ […]