Hari

  • Baro namma manege gopalakrishna

    Composer : Shri Shripadarajaru ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ [ಪ] ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ (೧) ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯೊಲಿಟ್ಟುಮಸ್ತಕದಲಿ ಪರವಸ್ತು ತೋರಿದ ಕೃಷ್ಣಾ […]

  • Hakkiya hegaleri

    Composer : Shri Prasannavenkata dasaru ಹಕ್ಕಿಯ ಹೆಗಲೇರಿ ಬಂದವಗೆನೋಡಕ್ಕ ಮನಸೋತೆ ನಾನವಗೆ |ಅ.ಪ| ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ |೧| ಹದಿನಾರು ಸಾವಿರ […]

  • Narayana Govinda Hari

    Composer : Shri Gurushreesha vittala ನಾರಾಯಣ ಗೊವಿಂದ ಹರಿ, ನಾರಾಯಣ ಗೊವಿಂದ |ನಾರಾಯಣ ಗೊವಿಂದ ಮುಕುಂದ,ನರವರ ಸುರರಾನಂದ ಹರಿ ,ನಾರಾಯಣ ಗೊವಿಂದ [ಪ] ಒಂದೆ ಮನದಲಿ ಬುಧರಿಂದ ಕೇಳಿ ಕಥೆ,ತಂದರೆ ಮನಕಾನಂದ,ಹರಿ ನಾರಾಯಣ […]

error: Content is protected !!