-
Vishnvashtaka – Kavudo Hari
Composer : Shri Shri Gurugovinda dasaru ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ [ಪ] ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ [ಅ.ಪ] ನಿತ್ಯ ನೂತನ […]
-
Kelide ninnaya suddi
Composer : Shri Purandara dasaru ಕೇಳಿದೆ ನಿನ್ನಯ ಸುದ್ದಿ , ಕೇಳಿದೆ |ಪ| ನೀರೊಳು ಮುಳುಗಿದೆಯಂತೆ , ದೊಡ್ಡಭರ ಗಿರಿಯ ಪೊತ್ತೆಯಂತೆ , ಗಡ್ಡೆಬೇರು ಗೆಣಸು ಮೆದ್ದೆಯಂತೆ , ಅಹಮೂರೆರಡರಿಯದ ಪೋರನ ಮಾತಿಗೆಘೋರ […]
-
Deva Banda namma
Composer : Shri Purandara dasaru ದೇವ ಬಂದಾ ನಮ್ಮ ಸ್ವಾಮಿ ಬಂದಾನೋದೇವರ ದೇವ ಶಿಖಾಮಣಿ ಬಂದನೋ || ಉರಗ ಶಯನ ಬಂದಾ ಗರುಡಗಮನ ಬಂದಾನರ ಗೊಲಿದವ ಬಂದಾ ನಾರಾಯಣ ಬಂದನೋ |೧| ಮಂದರೋಧ್ಧರ […]
