-
Indu nodide Nanda teertha
Composer : Shri Gurujagannatha dasaru ಇಂದು ನೋಡಿದೆ ನಂದತೀರ್ಥ ಮು –ನೀಂದ್ರವಂದಿತ ಚರಣನಾ [ಪ]ವಂದಿಸುವ ಭಕ್ತರಿಗೆ ನಿತ್ಯಾ –ನಂದ ಫಲದ ಮುಕುಂದನಾ [ಅ.ಪ] ತಮನವೈರಿಯ ಮಂದರಾದ್ರಿಯಕಮಠರೂಪದಿ ಪೊತ್ತನಾಕಮಲ ಸಂಭವ ಭವನ ಕಶ್ಯಪಿ ದಮನ,ವಾಮನಮೂರ್ತಿಯಾ […]
-
Amma nee karetaare
Composer : Shri Harapanahalli Bheemavva ಅಮ್ಮ ನೀ ಕರೆತಾರೆ ಅರವಿಂದ ನಯನಒಮ್ಯಾದರು ಬಾರ ನಮ್ಮನೆಗೆ [ಪ]ಬ್ರಹ್ಮನ ಪಡೆದನಗಮ್ಯ ಮಹಿಮನೆ ತಾಕಾಮ್ಯಾರ್ಥ ಕರೆವ ಶ್ರೀ ರಮ್ಮೆ ರಮಣನ [ಅ.ಪ] ಘನ ಉದಕದಿ ನೋಡೆ ಗ್ರಂಥ […]
-
Narayana Varma – Sharanara Sharanya
Composer : Shri Uragadrivasa vittala, Raga:Saveri ಶ್ರೀ ಉರಗಾದ್ರಿವಾಸ ವಿಠಲ ದಾಸಾರ್ಯ ವಿರಚಿತಶ್ರೀ ನಾರಾಯಣವರ್ಮರಾಗ: ಸಾವೇರಿ ಶರಣರ ಶರಣ್ಯ ನಾರಾಯಣ|ಭಕುತರ ಸಂರಕ್ಷಣಾ ನಾರಾಯಣ || ಪ. || ಖಗಪನ ಸ್ಕಂದರೋಹ ಅಘದೂರ ಅಭಯಹಸ್ತಸ್ವಗತ […]
