-
Angi Tottene gopi
Composer : Shri Purandara dasaru ಅಂಗಿ ತೊಟ್ಟೇನೆ, ಗೋಪಿ, ಶೃಂಗಾರವಾದೇನೆಹಾಲ ಕುಡಿದೇನೆ, ಗೋಪಿ, ಆಕಳ ಕಾಯ್ದೇನೆ ||ಪ|| ಚಕ್ಕುಲಿ ಕೊಡು ಎನಗೆ, ಗೋಪಿ,ಅಕ್ಕರದಿ ಬಂದೆನೆಗೊಲ್ಲರ ಮಕ್ಕಳ ಎಲ್ಲರೊಡಗೂಡಿ,ಹಲವು ಗೋವ್ಗಳ ಕಾಯ್ದು ಬಂದೆನೆ [೧] […]
-
Anganeyarella neredu
Composer : Shri Purandara dasaru ಅಂಗನೆಯರೆಲ್ಲ ನೆರೆದು ಚಪ್ಪಳೆಯಿಕ್ಕುತ ದಿವ್ಯ |ಮಂಗಳನಾಮವ ಪಾಡಿ ರಂಗನ ಕುಣಿಸುವರು [ಪ] ಪಾಡಿ ಮಲಹರಿ ಭೈರವ ಸಾರಂಗ ದೇಶಿ |ಗುಂಡಕ್ರಿ ಗುಂಜರಿ ಕಲ್ಯಾಣಿ ರಾಗದಿ ||ತಂಡತಂಡದಲ್ ನೆರೆದು […]
-
Aluvadyatako ranga
Composer : Shri Purandara dasaru ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ ||ಪ|| ಪುಟ್ಟಿದೇಳು ದಿವಸದಲಿದುಷ್ಟ ಪೂತನಿಯ ಕೊಂದೆಮುಟ್ಟಿ ವಿಷದ ಮೊಲೆಯುಂಡ ಕಾರಣದೃಷ್ಟಿ ತಾಕಿತೆ ನಿನಗೆ ರಂಗ ||೧|| ತುರುವ ಕಾಯಲು ಪೋಗಿಭರದಿ ಇಂದ್ರ […]
