-
Nille nille kolhapura devi
Composer : Shri Harapanahalli Bheemavva ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ |ಅ.ಪ| ಕರುಣಸಾಗರ ಹರಿ ತರುಣಿಯೆ ನೀ ಕೋಟಿತರಣಿ ಕಿರಣ ರತ್ನಾಭರಣವಿಟ್ಟುಮಣಿ ಕೌಸ್ತುಭ ವಕ್ಷ ಸ್ಥಳದಲ್ ಹೊಳೆಯುತಸುಪರಣ ವಾಹನಾ ಲಕ್ಷ್ಮಿ […]
-
Amma nee karetaare
Composer : Shri Harapanahalli Bheemavva ಅಮ್ಮ ನೀ ಕರೆತಾರೆ ಅರವಿಂದ ನಯನಒಮ್ಯಾದರು ಬಾರ ನಮ್ಮನೆಗೆ [ಪ]ಬ್ರಹ್ಮನ ಪಡೆದನಗಮ್ಯ ಮಹಿಮನೆ ತಾಕಾಮ್ಯಾರ್ಥ ಕರೆವ ಶ್ರೀ ರಮ್ಮೆ ರಮಣನ [ಅ.ಪ] ಘನ ಉದಕದಿ ನೋಡೆ ಗ್ರಂಥ […]
-
Baare draupadi
Composer : Shri Harapanahalli Bheemavva ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ [ಪ] ಅರಸು ಧರ್ಮಜ ಭೀಮ ಪಾರ್ಥ ನಕುಲ ಸಾದೇವಸರಸವಾಡಿ ಕುಳಿತಾರೆ ಸಂತೋಷದಿಂದಲಿ (೧) ಹೇಮ ಮಾಣಿಕ್ಯ […]