Gurujagannatha dasaru

  • Lakshmi Stavaraja – Dirgha kriti

    Composer : Shri Gurujagannatha dasaru ಹರಿಯರಸಿ ಸಿರಿನೀನೆ ಸರ್ವದಹರಿಯ ವಕ್ಷ ಸ್ಥಲ ನಿವಾಸಿನಿಹರಿಯ ದಕ್ಷಿಣ ತೊಡೆಯೊಳೊಪ್ಪುತ ಕಾಲ ದೇಶದಲಿಹರಿಯ ಸಹಿತದಿ ಹರ್ಯನುಜ್ಞದಿಹರಿಯ ಸೇವಾ ನಿರುತಗೈಯುತಹರಿಯ ಪದಕೆ ನೀಡಿ ಸುಖಿಸುವ ಶಿರಿಯೆ ವಂದಿಪೆನು ||೧|| […]

  • Yatara bhaya

    Composer : Shri Gurujagannatha dasaru ಯಾತರ ಭಯ ಯತಿನಾಥನ ಪದಯುಗಪ್ರೀತಿಲಿ ಭಜಿಪನಿಗೆ ||ಪ|| ಪೋತರು ಸತಿ ಮಹಭೂತಿಯ ನೃಪತನನಾಥನಿಗರ್ಪಿಸಿ ದೂತ ನಾನೆಂಬುವಗೆ ||ಅ.ಪ|| ವಂದಿಸಿ ಧನವನು ತಂದು ಜನರು ತನ್ನಮುಂದೆ ಸುರಿಯಲೇನೂವಂದನೆ ಮಾಡದೆ […]

  • Shri Guruvara maam

    Composer : Shri Gurujagannatha dasaru ಶ್ರೀ ಗುರುವರ ! ಮಾಂ ಪಾಲಯ ಭೋ !ಶ್ರೀ ಗುರುವರ ! ಮಾಂ ಪಾಲಯ ಭೋ ! ||ಪ||ದೀನಂ ತ್ವತ್ಪಧಧೀನಂ ಸದ್ಗುಣ ಹೀನಂಮಾಂ ಪಾಲಯ ಭೋ ! […]

error: Content is protected !!