-
Karuni kayo raghavendra
Composer : Shri Gurugopala dasaru ಕರುಣಿ ಕಾಯೋ ರಾಘವೇಂದ್ರ ಗುರುವೆನೆರೆನಂಬಿದವರ ಕಾಮಿತ ಕಲ್ಪತರುವೆ || ಪ || ತೀರ್ಥ ಪಾದನ ಪಾದಪಂಕಜ ಭೃಂಗಧೂರ್ತವಾದಿ ಅಂಧ ತಿಮಿರ ಪತಂಗಕಾರ್ತ ಸ್ವರ ಲೋಷ್ಟ ಸಮಚಿತ್ತ ಸಂಗಆರ್ತಜನರ […]
-
Pakshirajana kandena
Composer : Shri Gurugopala dasaru ಪಕ್ಷಿರಾಜನ ಕಂಡೆನಾ | ಶ್ರೀಹರಿಯ ಲಕ್ಷ್ಮೀ ಸಾಹವಹಿಸುವವನಾ | ಸುರವರನಾ | ಪ | ವಿನುತ ಕಶ್ಯಪನಿಂದಲಿ ಜನಸೀದಾ |ಕ್ಷಣ ಲೋಕ ನಡಗಿಸಿದನಾ ಅಂದು |ಜನನಿಗೆ ಬಂದದಾಸೀ […]
-
Enu pelali ninna
Composer : Shri Gurugopala vittala ಏನು ಪೇಳಲಿ ನಿನ್ನ ಆಗಮನವನು |ಆನಂದಮಯ ಭುವನ ಪಾವನ ದಿವಿಜಗಂಗೆ | ಪ | ಮೊದಲು ನೀ ಹಿರಣ್ಯ ಹರಣಂಘ್ರಿಯಿಂದುದುಭವಿಸಿ |ತದನಂತರದಿ ಸುರರಾಧಿತನ್ನ |ಉದಕ ಪಾತ್ರಿಯಲಿದ್ದು ಆತ […]
