-
Varada Kanchi varada
Composer : Shri Gurugopaladasaru ವರದಾ ಕಂಚಿ ವರದಾ |ವರದಾ ನೀ ಪೊರೆಯೆಂದು ಕರೆಯಲಾಕ್ಷಣ ಬಂದುನೆರೆವೆ,ಬಂದು ನೆರೆವೆ ಅಭೀಷ್ಟವ ಗರೆವೆ | ಪ | ನಿರುತ ನಿನ್ನಯ ಚರಣ ಶರಣರಪೊರೆವ ಕಾರ್ಯ ಧುರಂಧರನೆ ಸಿರಿ […]
-
Nitya Sarasi teeravasa
Composer : Shri Gurugopala dasaru ನಿತ್ಯ ಸರಸಿತೀರವಾಸಾ ಪುರುಷೋತ್ತುಮ ವರಹಾ ಸರ್ವೇಶಾ |ಸತ್ಯ ಸಂಕಲ್ಪನೆ ದೈತ್ಯ ಸನ್ನುತ ಪಾದಾ |ಭೃತ್ಯಜನರ ಪಾಲಾ | ನಿತ್ಯಾನಂದ ಫಲದಾ || ಪ || ಚಿತ್ರ ವಿಚಿತ್ರ […]
-
Karunadi pore Haridasa
Composer : Shri Gurugopala vittala on Shri Prasannavenkata dasaru ಕರುಣದಿ ಪೊರೆ ಹರಿದಾಸವರೇಣ್ಯ ಯೆನ್ನಾ |ಸಿರಿ ಪ್ರಸನ್ವೆಂಕಟದಾಸಾನುದಾಸ ಘನ್ನಾ [ಪ] ಹರಿ ಮಹಿಮಾವೃತ ಭಾಗವತದ ಸಾರಾ |ವರ ವರದ್ ಹೇಳಿದನರ್ಘ್ಯ ರತುನ […]
