Gopala dasaru

  • Karava mugida mukhyaprana

    Composer : Shri Gopaladasaru ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ||ಪ|| ಜೀವೇಶರೈಕ್ಯವು ಜಗತು ಮಿಥ್ಯೆ ಯೆಂದುಈ ವಿಧ ಹೇಳುವ ಮಾಯಿಗಳಳಿಯೆಂದು ||ಇಲ್ಲಿ ಮಾತ್ರ ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದು […]

  • Entu tutisali enna

    Composer: Shri Gopala dasaru ಎಂತು ತುತಿಸಲಿ ಎನ್ನ ದೇವನಸಂತತ ನಮ್ಮ ಸಲಹೋನಾಅಂತರಂಗದಿ ಹರಿಯ ತೋರಿಸಿಸಂತೋಷದಿಂದ ನಲಿವ ಪವನನ ||ಪ|| ತಾನು ಮಾಡಿದ ಕರ್ಮಶೇಷವುತಾನು ತಿಳುಹಿದ ಜ್ಞಾನಶೇಷವುತಾನು ಮಾಡಿದ ಭಕುತಿಶೇಷವುನಾನಾ ಸಾಧನಶೇಷವೂ,ತಾನು ಕರುಣಿಸಿ ಜೀವಯೋಗ್ಯತೆಯೇನು […]

  • Bhavatu Te ramapate – Mangalam

    Composer : Shri Gopala dasaru ಮಂಗಳಂ ಮಂಗಳಂ ಭವತು ತೇ ರಮಾಪತೆ ||ಪ||ಮಂಗಳಂ ಮಧುವೈರಿ ದೇವವರೇಣ್ಯ ||ಅಪ|| ಮಾರಜನಕ ದಿವ್ಯಸಾರ ಸುಂದರ ದೇಹವಾರಿಜ ದಳನೇತ್ರ ಕಾರುಣ್ಯ ಗುಣನಿಧೆ |೧| ಮಣಿಮಯ ಶುಭಕರ ಕನಕ […]

error: Content is protected !!