Giriyamma

  • Kadegannali nee

    Composer : Shri Helavanakatte Giriyamma ಕಡೆಗಣ್ಣಲಿ ನೀ ನೋಡದಿರೆನ್ನಯ್ಯ |ಬಿಡ ಬೇಡವೊ ಕೈಯ್ಯ | ಬಡವರ ಬಂಧು ಬಹು ಕೃಪಾಸಿಂಧು |ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ || ಪ || ಶತ ಅಪರಾಧವ […]

  • Enidu Bayala Pasha

    Composer : Shri Helavanakatte giriyamma ಏನಿದು ಬಯಲ ಪಾಶ ನೋಡಿದರಿಲ್ಲಏನು ಹುರುಡು ಗಾಣೆನೊ |ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನಧ್ಯಾನವ ಕೊಡೊ ಅಭಿಮಾನದೊಡೆಯ ರಂಗ [ಪ] ನೀರ ಬೊಬ್ಬುಳಿಯಂದದಿ ದೇಹವ ನೆಚ್ಚಿದೂರ ಹೊತ್ತೆನು ಹರಿಯೆಯಾರು […]

  • Maleya dayamado

    Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ […]

error: Content is protected !!