Bannanje Govindacharya

  • 14 haadugalu

    From Shri Bannanje Govindacharya’s 14 haadugalu book

  • Keliri keliri – Dirgha kriti

    Composer: Shri Bannanje Govindacharya about Shri Madhwacharya ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಆಚಾರ್ಯ ಮಧ್ವರ ಕುರಿತು ರಚಿಸಿದ ಪದ್ಯ | ಕೇಳಿರಿ ಕೇಳಿರಿ ಚೆಂದದ ಕಥೆಯಉಡುಪಿಯ ಕೃಷ್ಣನ ತಂದನ ಕಥೆಯ |ಪ|ಕೊಡಬೇಡಿ ಕೊಡಬೇಡಿ ಒಂದು ಚಿಕ್ಕಾಸುಹಾಳು ಮಾಡದಿರಿ ಬಾಳಿನೊಂದೊಂದು ತಾಸು |ಅ .ಪ| ದೇವರ ಆಣತಿ ತಲೆಯಲಿ ಹೊತ್ತುಅಂಜನೆಯುದರದಿ ಹುಟ್ಟಿತು ಕೂಸುಬಾಲದ ಬೆಂಕಿಯ ರಿಂಗಣದಿಂದಲಂಕಾಪಟ್ಟಣ ಸುಟ್ಟಿತು ಕೂಸು || ೧ || ರಕ್ಕಸರೆಲ್ಲ ಬೆಕ್ಕಸ ಬೆರಗುರಾವಣನೆದೆಗೇ ಗುದ್ದಿತು ಕೂಸುಕಪಿಗಳ ಕಿಲ ಕಿಲ ಕೇಳಿಸದಾಗಗಂಧಮಾದನವ ನೆತ್ತಿತು…

  • Gurupanchaka Stuti

    Composer: Shri Bannanje Govindacharya ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ ರಚಿತವಾದ|| ಗುರುಪಂಚಕಸ್ತುತಿ: || ಅಗಣಿತಗುಣಾಭಿರಾಮಂಮುಖಜಿತಸೋಮಂ ಸುರಾರಿಕುಲಭೀಮಮ್ |ಪೂರಿತನತಜನಕಾಮಂಮೇಘಶ್ಯಾಮಂ ನಮಾಮಿ ರಘುರಾಮಮ್ [೧] ದರ್ಶಿತನಿಗಮಾಧ್ವಾನಂಶ್ರೀಮಧ್ವಂ ನೌಮಿ ನಾಶಿತಧ್ವಾಂತಮ್ |ಹೃದಯತಮೋವಿಧ್ವಂಸಂಕಂಸಾರಾತಿಪ್ರಿಯಾಚರಿತಮ್ [೨] ಶ್ರೀರಾಘವೇಂದ್ರಂ ಶ್ರಿತರಾಮಚಂದ್ರಂಸುಜ್ಞಾನಸಾಂದ್ರಂ ವಚನೇಷ್ವಹೀಂದ್ರಮ್ |ಸ್ಮರಾಮಿ ಯತ್ಪಾದಸರೋಜರೇಣು-ರ್ವಿದ್ಯಾಸಮುದ್ರಂ ತನುತೇಽಪಿ ತಂದ್ರಮ್ [೩] ವಿಧವತಿ ಸುರಸಿಂಧವತಿ ಚಶಾಂತಾನಾಂ ಪಾಪಪಂಕಕಲಿತಾನಾಮ್ |ಮಧುವತಿ ಸುರತರವತಿಸುಜನಾನಾಂ ಪಾದಪದ್ಮ ಪತಿತಾನಾಮ್ [೪] ವಿಭವತಿ ಶರಣಮಿತಾನಾಂತಮಸಾಽಂಧಾನಾಂ ಚ ಭಾನವತಿ |ತ್ಸರವತಿ ಹರಿವಿಮುಖಾನಾಂಭಕ್ತಾನಾಮಮೃತಸಿಂಧವತಿ [೫] ಇದಮಾಚಾರ್ಯಗೋವಿಂದ: ಪ್ರಮೃಸ್ಟಂ ಶಬ್ದತೋಽರ್ಥತಃ |ವಿಮಲಂ ಭಕ್ತಿಜನನಂ ವಿತೇನೇ ಗುರುಪಂಚಕಮ್ || agaNitaguNABirAmaMmuKajitasOmaM surArikulaBImam…

error: Content is protected !!