-
Kayabekenna lakumi
Composer : Shri Amba bai ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿಕಾಯಬೇಕೆನ್ನ ಲಕುಮಿ || ಪ || ಕಾಯಬೇಕೆನ್ನ ನೋಯುವೆ ಭವದಲಿಕಾಯಜಪಿತನನು ಕಾಯದಿ ತೋರಿ || ಅ.ಪ || ಕ್ಷೀರವಾರಿಧಿ ತನಯೆ | ಶ್ರೀ […]
-
Kande kande Pandareeshana
Composer : Shri Gopalakrishna vittala ಕಂಡೆ ಕಂಡೆ ಪಂಡರೀಶನ |ಕಂಡೆ ಕಂಡೆ [ಪ] ಕಂಡೆ ಪಂಡರಿಪುರದಿ ಮೆರೆವನಕಂಡೆ ಭಕ್ತರ ಕಾವ ಬಿರುದನಕಂಡೆ ಮಂಡೆಯ ಚರಣದಲ್ಲಿಡೆಹಿಂಡು ಅಘಗಳ ತರಿವ ವಿಠಲನ [ಅ.ಪ] ಕಟಿಯಲೀ ಕರವಿಟ್ಟು […]
-
Bit hyage iralin
Composer : Shri Gopalakrishna Vittala ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ [ಪ.]ವಿಠ್ಠಲನಾ ಪುಟ್ಟ ಚರಣಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ [ಅ.ಪ.] ಭಕ್ತರಿಗೊಲಿಯುವ ಚರಣಾ | ವೇದಉಕ್ತಿಗೆ ನಿಲುಕದ ಚರಣಾಹತ್ತಿ […]