-
Dayavirali dayavirali damodara
Composer : Shri Gopaladasaru ದಯವಿರಲಿ ದಯವಿರಲಿ ದಾಮೋದರಾ ||ಪ||ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅ.ಪ|| ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟುತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆಹ್ಯಾಂಗೆ […]
-
Hidi Keshava Krishna
Composer : Shri Harapanahalli Bheemavva ಹಿಡಿ ಕೇಶವ ಕೃಷ್ಣ ನಾರಾಯಣನಕೊಡು ಮಾಧವ ಗೋವಿಂದ ವಿಷ್ಣುನ್ನಕಡಲ ಶಯನನಾದ ತಕ್ಕೊ ಮಧುಸೂದನನಕಡು ಬ್ಯಾಗದಲಿ ತಾರೆ ತ್ರಿವಿಕ್ರಮನ ಜೋ ಜೋ [೧] ವಾಮನ ಶ್ರೀಧರ ಹೃಷಿಕೇಶನಕಾಮಿಸಿ ನೀ […]
-
Achyutananta govinda
Composer : Shri Purandara dasaru ಅಚ್ಯುತಾನಂತ ಗೋವಿಂದನೆಂಬ ವಸ್ತುಎನ್ನ ಕೈ ಸೇರಿತು ||ಪ|| ಎಷ್ಟು ಪುಣ್ಯವ ಮಾಡಿದೆನೋಪರವಸ್ತು ಎನ್ನ ಕೈಯ ಸೇರಿತು ||ಅಪ|| ವೆಚ್ಚ ಮಾಡಲಾಗದುಇದು ಮುಚ್ಚಿ ಬಚ್ಚಿಡಲಾಗದುಹೊತ್ತಾರೆದ್ದು ಕೀರ್ತನೆ ಮಾಡುವವಸ್ತು ಎನ್ನ […]
